ವೆಲ್ಲಿಂಗ್ಟನ್‌ನ ವೆಸ್ಟ್‌ಪ್ಯಾಕ್ ಸ್ಟೇಡಿಯಂನಲ್ಲಿ ಭಾರತ ತಂಡ ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧ ಬುಧವಾರ (ಫೆಬ್ರವರಿ 6) ಮೊದಲ ಟಿ20 ಪಂದ್ಯದ ಸವಾಲು ಸ್ವೀಕರಿಸಿದೆ. ಏಕದಿನ ಸರಣಿಯನ್ನು ಜಯಿಸಿರುವ ಭಾರತ ಟಿ20 ಸರಣಿಯನ್ನೂ ಪಶಪಡಿಸಿಕೊಳ್ಳುವತ್ತ ಕಣ್ಣಿಟ್ಟಿದೆ. ಟಾಸ್ ಗೆದ್ದಿರುವ ಭಾರತ ಫೀಲ್ಡಿಂಗ್ ಆಯ್ದುಕೊಂಡಿದೆ.<br /><br /> India won the first T20 match against New Zealand on Wednesday (February 6) at the Westpac Stadium in Wellington. India won the toss and elected to field.